ರಂಗಾಯಣ ರಘು ಮತ್ತು ಶ್ರೀ ರಾಮ್ ಅಭಿನಯದ ‘ಪ್ರೇಮದ ಊರಲಿ’ ಚಿತ್ರ ಬಿಡುಗಡೆಯ 17 ದಿನಗಳಲ್ಲೇ ₹50 ಕೋಟಿ ಗ್ರಾಸ್ ಗಳಿಕೆಯ ಗಡಿ ದಾಟಿದೆ. ಸೆಪ್ಟೆಂಬರ್ 25ರಂದು ತೆರೆಕಂಡ ಈ ಕನ್ನಡ ಫ್ಯಾಮಿಲಿ ಡ್ರಾಮಾ, ಆರಂಭದ ನಿಧಾನ ಗಳಿಕೆಯ ನಂತರ ಬಾಯಿಮಾತಿನ ಪ್ರಚಾರದಿಂದ ಭರ್ಜರಿ ಯಶಸ್ಸು ಕಂಡಿದೆ. ಮೂರನೇ ವಾರದಲ್ಲೂ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮುಗಿಬಿದ್ದು, OTT ಬಿಡುಗಡೆ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ ಎಂದು ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ.
‘ಪ್ರೇಮದ ಊರಲಿ’ 17 ದಿನಗಳಲ್ಲಿ ₹50 ಕೋಟಿ ಕ್ಲಬ್ ಸೇರ್ಪಡೆ
Source: Filmibeat Kannada