ಟಾಕ್ಸಿಕ್ ಚಿತ್ರದ ನಂತರ ಯಶ್ ಅವರ ಮುಂದಿನ ಯೋಜನೆಗಳ ಬಗ್ಗೆ ಕುತೂಹಲ ಹೆಚ್ಚಿದೆ. ತೆಲುಗು ನಿರ್ದೇಶಕರಾದ ಹನುಮ ರೆಡ್ಡಿ ಯಕ್ಕಂಟಿ ಮತ್ತು ಪಿ.ಎಸ್. ಮಿತ್ರನ್ ಅವರೊಂದಿಗೆ ಅವರು ಮಾತುಕತೆ ನಡೆಸಿದ್ದಾರೆ ಎಂಬ ವರದಿಗಳಿವೆ. ಟಾಕ್ಸಿಕ್ ತೆಲುಗು ಚಿತ್ರರಂಗದಲ್ಲಿ ನಿರೀಕ್ಷಿತ ಯಶಸ್ಸು ಗಳಿಸದ ಹಿನ್ನೆಲೆಯಲ್ಲಿ, ಯಶ್ ಅವರು ತೆಲುಗು ಚಿತ್ರರಂಗದತ್ತ ಮುಖ ಮಾಡುತ್ತಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.
ಟಾಕ್ಸಿಕ್ ನಂತರ ಯಶ್ ತೆಲುಗು ಚಿತ್ರರಂಗಕ್ಕೆ?
Source: Filmibeat Kannada