ನಾನಿನ್ನೂ ಬಸ್ ಕಂಡಕ್ಟರ್ ಎಂದೇ ಭಾವಿಸುತ್ತೇನೆ: ರಜನಿಕಾಂತ್

ನಾನಿನ್ನೂ ಬಸ್ ಕಂಡಕ್ಟರ್ ಎಂದೇ ಭಾವಿಸುತ್ತೇನೆ: ರಜನಿಕಾಂತ್

ತಮ್ಮ ಸರಳತೆಯಿಂದ ಅಭಿಮಾನಿಗಳ ಮನಗೆದ್ದಿರುವ ಸೂಪರ್‌ಸ್ಟಾರ್ ರಜನಿಕಾಂತ್, ತಾವಿನ್ನೂ ಒಬ್ಬ ಬಸ್ ಕಂಡಕ್ಟರ್ ಎಂದೇ ಭಾವಿಸುತ್ತೇನೆ ಎಂದು ಭಾವುಕರಾಗಿ ಹೇಳಿದ್ದಾರೆ. ಸಿನಿಮಾ ಪ್ರವೇಶಕ್ಕೂ ಮುನ್ನ ಬೆಂಗಳೂರಿನ ಸಾರಿಗೆ ಸಂಸ್ಥೆಯಲ್ಲಿ ಸುಮಾರು ಐದು ವರ್ಷ ಕಂಡಕ್ಟರ್ ಆಗಿ ಕೆಲಸ ಮಾಡಿದ್ದನ್ನು ಸ್ಮರಿಸಿದ ಅವರು, ಆ ದಿನಗಳೇ ಹೆಚ್ಚು ಆನಂದ ನೀಡಿದ್ದವು ಎಂದರು. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್ 2 ಅಕ್ಟೋಬರ್ 15ರಂದು ಬಿಡುಗಡೆಯಾಗಲಿದೆ.

Source: Vishwavani

More in Entertainment

Read the live feed on ZapIndies