ಹಸು ಮಾರಾಟ ವಿರೋಧಿಸಿದ ಪತ್ನಿಯನ್ನು ಪಿಕ್‌ಅಪ್ ಹರಿಸಿ ಕೊಂದ ಪತಿ

ಹಸು ಮಾರಾಟ ವಿರೋಧಿಸಿದ ಪತ್ನಿಯನ್ನು ಪಿಕ್‌ಅಪ್ ಹರಿಸಿ ಕೊಂದ ಪತಿ

ರಾಜಸ್ಥಾನದ ಸಿಕಾರ್ ಜಿಲ್ಲೆಯ ಕೊಳಿಡಾ ಗ್ರಾಮದಲ್ಲಿ 56 ವರ್ಷದ ಚುನ್ನಿಲಾಲ್ ಕುಮಾವತ್ ತನ್ನ ಪತ್ನಿ ಚುಂಕಿ ದೇವಿ (52) ಅವರನ್ನು ಹಸು ಮಾರಾಟ ಮಾಡುವ ವಿಚಾರಕ್ಕೆ ಜಗಳವಾಗಿ ಪಿಕ್‌ಅಪ್ ಹರಿಸಿ ಕೊಂದಿದ್ದಾನೆ. 15 ಲಕ್ಷ ರೂಪಾಯಿ ಸಾಲ ತೀರಿಸಲು ಹಸು ಮಾರಾಟ ಮಾಡಲು ಪತ್ನಿ ವಿರೋಧಿಸಿದ್ದೇ ಕಾರಣ. ಬಳಿಕ ಆತ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.

Source: Vishwavani

More in Crime

Read the live feed on ZapIndies