ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವುದಿಲ್ಲ: ಸಿಎಂ ಡಿಕೆಶಿ ಭರವಸೆ

ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವುದಿಲ್ಲ: ಸಿಎಂ ಡಿಕೆಶಿ ಭರವಸೆ

ಬೆಂಗಳೂರಿನಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಗೃಹಲಕ್ಷ್ಮಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಮಗನ ಎಂಬಿಬಿಎಸ್ ಫೀಸ್, ಮಗಳ ನೃತ್ಯ ತರಬೇತಿ, ವ್ಯಾಪಾರ ವಿಸ್ತರಣೆಗೆ ಯೋಜನೆಯ ಹಣ ಸಹಕಾರಿಯಾಗಿದೆ ಎಂದು ಮಹಿಳೆಯರು ಅನುಭವ ಹಂಚಿಕೊಂಡರು. ಯಾವುದೇ ಕಾರಣಕ್ಕೂ ಯೋಜನೆ ಸ್ಥಗಿತಗೊಳಿಸುವುದಿಲ್ಲ ಎಂದು ಸಿಎಂ ಭರವಸೆ ನೀಡಿದರು.

Source: Vishwavani

More in Top Stories

Read the live feed on ZapIndies