ಕನ್ನಡ ಕಿರುತೆರೆ ನಟ ಅಮೂಲ್ಯ ಗೌಡ ಮತ್ತು ನಿರಂಜನ್ ನಿಜ ಜೀವನದಲ್ಲಿ ಪ್ರೇಮಿಗಳಾಗಿದ್ದು, ಗೋವಾದಲ್ಲಿ ಬೋಟ್ನಲ್ಲಿ ನಿರಂಜನ್ ಅಮೂಲ್ಯಗೆ ಪ್ರಪೋಸ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 'ಕಮಲಿ' ಧಾರಾವಾಹಿಯಲ್ಲಿ ಜೋಡಿಯಾಗಿ ನಟಿಸಿದ್ದ ಇವರಿಬ್ಬರ ಪ್ರೇಮವನ್ನು ಅಭಿಮಾನಿಗಳು ಬಹುಕಾಲದಿಂದ ಊಹಿಸಿದ್ದರು.
ಬೋಟ್ನಲ್ಲಿ ಅಮೂಲ್ಯ ಗೌಡಗೆ ನಿರಂಜನ್ ಪ್ರಪೋಸ್, ವಿಡಿಯೋ ವೈರಲ್
Source: Zee Kannada News