ಸೋನಲ್‌-ತರುಣ್‌ ವಯಸ್ಸಿನ ಅಂತರ ಎಷ್ಟು ಗೊತ್ತಾ?

ಸೋನಲ್‌-ತರುಣ್‌ ವಯಸ್ಸಿನ ಅಂತರ ಎಷ್ಟು ಗೊತ್ತಾ?

ನಟಿ ಸೋನಲ್‌ ಮೊಂತೇರೋ ಮತ್ತು ನಿರ್ದೇಶಕ ತರುಣ್‌ ಸುಧೀರ್‌ ಇಂದು ವಿವಾಹ ವಾರ್ಷಿಕೋತ್ಸವ ಆಚರಿಸುತ್ತಿದ್ದಾರೆ. ಮಾಹಿತಿ ಪ್ರಕಾರ, ಸೋನಲ್‌ 1995ರಲ್ಲಿ ಜನಿಸಿದ್ದು, ತರುಣ್‌ 1982ರಲ್ಲಿ ಜನಿಸಿದ್ದಾರೆ. ಇವರ ನಡುವಿನ ವಯಸ್ಸಿನ ಅಂತರ 13 ವರ್ಷ ಎಂದು ಹೇಳಲಾಗುತ್ತಿದೆ. ಈ ಜೋಡಿ ಮದುವೆಯಾಗಿ 2 ವರ್ಷ ಪೂರೈಸಿದ್ದು, ಇಂದು ಸೋನಲ್‌ ಅವರ ಹುಟ್ಟುಹಬ್ಬವೂ ಆಗಿದೆ.

Source: Zee Kannada News

More in Entertainment

Read the live feed on ZapIndies