ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಆಗಸ್ಟ್ 26ರಿಂದ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದ್ದು, ಲಯನ್ಸ್‌ಗೇಟ್ ಜೊತೆ ಒಪ್ಪಂದವಾಗಿದೆ. ಇದು ಕನ್ನಡ ಸಿನಿಮಾಕ್ಕೆ ಮೊದಲ ಬಾರಿಗೆ ಸಂದ ಗೌರವ. ಇದೀಗ ಎಸ್‌ಎಸ್ ರಾಜಮೌಳಿ ನಿರ್ದೇಶನದ 'ವಾರಣಾಸಿ' ಸಿನಿಮಾವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಥಿಯೇಟರ್ಗಳಲ್ಲಿ ರಿಲೀಸ್ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.
ಯಶ್ ಟಾಕ್ಸಿಕ್ ಬಳಿಕ ವಾರಣಾಸಿ ವಿಶ್ವಮಟ್ಟದಲ್ಲಿ ರಿಲೀಸ್‌ಗೆ ಪ್ಲಾನ್
Source: Zee Kannada News