ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶುಭಮನ್ ಗಿಲ್ ಹಲವು ದಾಖಲೆಗಳನ್ನು ಬರೆಯುವ ಸನಿಹದಲ್ಲಿದ್ದಾರೆ. 157 ರನ್ ಗಳಿಸಿದರೆ ಡಬ್ಲ್ಯೂಟಿಸಿಯಲ್ಲಿ 3,000 ರನ್ ಗಳಿಸಿದ ಮೊದಲ ಭಾರತೀಯರಾಗಲಿದ್ದಾರೆ. ಒಂದೇ ಋತುವಿನಲ್ಲಿ ನಾಯಕನಾಗಿ 1,000 ರನ್ ಗಳಿಸಿದ ಮೊದಲ ಭಾರತೀಯ ನಾಯಕ ಎನಿಸಿಕೊಳ್ಳುವ ಅವಕಾಶವೂ ಇದೆ.
ಶುಭಮನ್ ಗಿಲ್ ದಾಖಲೆಗಳ ಸನಿಹದಲ್ಲಿ
Source: Vishwavani