ಐಪಿಎಲ್ 2027ಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತೊರೆದು ಮಾಜಿ ತಂಡ ಗುಜರಾತ್ ಟೈಟಾನ್ಸ್ಗೆ ಮರಳುವ ಸಾಧ್ಯತೆ ಇದೆ. ನಾಯಕ ಶುಭಮನ್ ಗಿಲ್ ಒಪ್ಪಿಗೆ ಸೂಚಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಕೂಡ ಹೊಸ ತಂಡ ಹುಡುಕುತ್ತಿದ್ದು, ಮುಂಬೈ ಹಲವು ವಯಸ್ಸಾದ ತಾರೆಯರನ್ನು ಹೊರಹಾಕಲು ನೋಡುತ್ತಿದೆ.
ಹಾರ್ದಿಕ್ ಪಾಂಡ್ಯ ಮತ್ತೆ ಗುಜರಾತ್ ಟೈಟಾನ್ಸ್ ಸೇರಲು ಮುಂದು
Source: Vishwavani