ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ಅಭಿನಯದ 'ಹೈವಾನ್' ಟೀಸರ್ ಬಿಡುಗಡೆಯಾಗಿದ್ದು, ಅಕ್ಷಯ್ ಸೈಕೋ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಮಲಯಾಳಂ ಸೂಪರ್ ಹಿಟ್ 'ಒಪ್ಪಂ' ರಿಮೇಕ್ ಆಗಿರುವ ಈ ಚಿತ್ರದಲ್ಲಿ ಸೈಫ್ ಅಂಧ ಮಾರ್ಷಲ್ ಆರ್ಟಿಸ್ಟ್ ಪಾತ್ರದಲ್ಲಿದ್ದಾರೆ. ಪ್ರಿಯದರ್ಶನ್ ನಿರ್ದೇಶನದ ಈ ಚಿತ್ರ ಸೆಪ್ಟೆಂಬರ್ 11ಕ್ಕೆ ಬಿಡುಗಡೆಯಾಗಲಿದೆ.
ಹೈವಾನ್ ಟೀಸರ್: ಸೈಫ್ ಎದುರು ಅಕ್ಷಯ್ ಸೈಕೋ ವಿಲನ್
Source: Vishwavani