ಸೇಬು ಮತ್ತು ಬಾಳೆಹಣ್ಣು ಎರಡೂ ಪೌಷ್ಟಿಕಾಂಶಭರಿತವಾಗಿವೆ. ಸೇಬಿನಲ್ಲಿ ವಿಟಮಿನ್ ಸಿ ಮತ್ತು ನಾರಿನಾಂಶ ಹೆಚ್ಚಿದ್ದರೆ, ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಮತ್ತು ವಿಟಮಿನ್ ಬಿ6 ಅಧಿಕ. ತೂಕ ಇಳಿಕೆಗೆ ಸೇಬು ಸೂಕ್ತವಾದರೆ, ವ್ಯಾಯಾಮಕ್ಕೂ ಮುನ್ನ ಬಾಳೆಹಣ್ಣು ಶಕ್ತಿ ನೀಡುತ್ತದೆ. ತಜ್ಞರ ಪ್ರಕಾರ, ಎರಡನ್ನೂ ದೈನಂದಿನ ಆಹಾರದಲ್ಲಿ ಸೇರಿಸುವುದು ಉತ್ತಮ.
ಸೇಬು vs ಬಾಳೆಹಣ್ಣು: ಆರೋಗ್ಯಕ್ಕೆ ಯಾವುದು ಉತ್ತಮ?
Source: Vishwavani