ಚಾಮರಾಜನಗರದಲ್ಲಿ ಆನೆ ತೆಂಗಿನ ಮರವನ್ನು ಕಿತ್ತೊಯ್ದ ವಿಡಿಯೊ ನೈಜವಲ್ಲ, ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಿದ್ದಾಗಿದೆ ಎಂದು ಪರಿಶೀಲನೆಯಲ್ಲಿ ದೃಢಪಟ್ಟಿದೆ. ವಿಡಿಯೊದಲ್ಲಿ ಗೂಗಲ್ ಜೆಮಿನಿಯ AI ಗುರುತು ಪತ್ತೆಯಾಗಿದ್ದು, Hive Moderation ಪರಿಶೀಲನೆಯಲ್ಲಿ ಶೇ 97.9ರಷ್ಟು AI-ರಚಿತ ಎಂದು ಫಲಿತಾಂಶ ಬಂದಿದೆ. ನೈಜ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೊ ಬಗ್ಗೆ ಎಚ್ಚರ ವಹಿಸಬೇಕಿದೆ.
ಆನೆ ತೆಂಗಿನ ಮರ ಕಿತ್ತೊಯ್ದ ವಿಡಿಯೊ AI ಸೃಷ್ಟಿ ಎಂದು ಪತ್ತೆ
Source: Prajavani