ರಫ್ತು ಹೆಚ್ಚಳ ದೇಶದ ಆರ್ಥಿಕ ಅಭಿವೃದ್ಧಿಗೆ ನಿರ್ಣಾಯಕ: ಕಮಲ್ ಬಾಲಿ

ರಫ್ತು ಹೆಚ್ಚಳ ದೇಶದ ಆರ್ಥಿಕ ಅಭಿವೃದ್ಧಿಗೆ ನಿರ್ಣಾಯಕ: ಕಮಲ್ ಬಾಲಿ

ವೋಲ್ವೊ ಸಮೂಹದ ಅಧ್ಯಕ್ಷ ಕಮಲ್ ಬಾಲಿ ಅವರು ರಫ್ತು ಹೆಚ್ಚಳ ದೇಶದ ಆರ್ಥಿಕ ಅಭಿವೃದ್ಧಿಗೆ ನಿರ್ಣಾಯಕ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಎಫ್ಕೆಸಿಸಿಐ ಆಯೋಜಿಸಿದ್ದ ರಫ್ತು ಶ್ರೇಷ್ಠತಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಫ್ತು ಹೆಚ್ಚಾದಾಗ ರುಪಾಯಿ ಮೌಲ್ಯ ವೃದ್ಧಿಸುತ್ತದೆ ಎಂದು ವಿವರಿಸಿದರು. ಭಾರತವು ಜಾಗತಿಕ ಜಿಡಿಪಿಯ 70% ರಷ್ಟು ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ ಎಂದರು.

Source: Vishwavani

More in Business & Finance

Read the live feed on ZapIndies