ಬೆಂಗಳೂರಿನಲ್ಲಿ ನಡೆದ 'ದಿ ಎಡ್ಜ್ ಆಫ್ ನ್ಯೂಟ್ರಿಷನ್ 2026' ಶೃಂಗಸಭೆಯಲ್ಲಿ ತಜ್ಞರು ಮಗುವಿನ ಜೀವನದ ಮೊದಲ 1000 ದಿನಗಳ ಪೌಷ್ಟಿಕಾಂಶದ ಮಹತ್ವವನ್ನು ವಿವರಿಸಿದರು. ಎದೆಹಾಲಿನಲ್ಲಿರುವ HMO ಅಂಶವು ಮೆದುಳಿನ ಬೆಳವಣಿಗೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತಾಯಿಗೆ ಕುಟುಂಬದ ಬೆಂಬಲ ಅಗತ್ಯವೆಂದು ಡಾ. ಆಶಾ ಬೆನಕಪ್ಪ ಹೇಳಿದರು.
ಮೊದಲ 1000 ದಿನಗಳ ಪೌಷ್ಟಿಕಾಂಶವೇ ಮಗುವಿನ ಭವಿಷ್ಯದ ಆರೋಗ್ಯದ ಬುನಾದಿ
Source: Asianet Suvarna News