ಸ್ವಾತಂತ್ರ್ಯ ದಿನಾಚರಣೆ ವೇಳೆ ವೈಮಾನಿಕ ಪ್ರದರ್ಶನದ ಸುರಕ್ಷತೆಗಾಗಿ ಕೆಂಪು ಕೋಟೆ ಸುತ್ತಮುತ್ತ ಹದ್ದು, ಗಿಡುಗಗಳಿಗೆ ಕೋಳಿ ಮಾಂಸ ನೀಡಲು ಸರ್ಕಾರ ನಿರ್ಧರಿಸಿದೆ. ವಿಮಾನಗಳಿಗೆ ಪಕ್ಷಿಗಳು ಡಿಕ್ಕಿ ಹೊಡೆಯದಂತೆ ತಡೆಯಲು ನಾಲ್ಕು ಆಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈಗಾಗಲೇ ಚಟುವಟಿಕೆ ಆರಂಭವಾಗಿದೆ.
ಸ್ವಾತಂತ್ರ್ಯ ದಿನಾಚರಣೆ: ಕೆಂಪು ಕೋಟೆ ಸುತ್ತ ಪಕ್ಷಿಗಳಿಗೆ ಕೋಳಿ ಮಾಂಸ
Source: Zee Kannada News