ಎಸ್‌ಬಿಐ 2026ನೇ ಸಾಲಿನ ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ ಸೇಲ್ಸ್) ಹುದ್ದೆಗಳ ವಿಶೇಷ ಬ್ಯಾಕ್‌ಲಾಗ್ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ದೇಶಾದ್ಯಂತ 1,538 ಹುದ್ದೆಗಳಿದ್ದು, ಕರ್ನಾಟಕದಲ್ಲಿ 120 ಹುದ್ದೆಗಳು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಮೀಸಲಾಗಿವೆ. ಅರ್ಜಿ ಸಲ್ಲಿಕೆ ಆಗಸ್ಟ್ 7 ರಿಂದ 27, 2026ರವರೆಗೆ ನಡೆಯಲಿದೆ.
ಎಸ್‌ಬಿಐನಲ್ಲಿ 1,538 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Source: Vishwavani