ಮಂಗಳೂರು: ಫ್ರಿಡ್ಜ್ ಸ್ಫೋಟದಿಂದ ಅಡುಗೆ ಕೋಣೆ ಸುಟ್ಟು ಕರಕಲು

ಮಂಗಳೂರು: ಫ್ರಿಡ್ಜ್ ಸ್ಫೋಟದಿಂದ ಅಡುಗೆ ಕೋಣೆ ಸುಟ್ಟು ಕರಕಲು

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಆತೂರಿನಲ್ಲಿ ಆಗಸ್ಟ್ 12ರಂದು ಫ್ರಿಡ್ಜ್ ಸ್ಫೋಟಗೊಂಡು ಅಡುಗೆ ಕೋಣೆ ಸುಟ್ಟು ಕರಕಲಾಗಿದೆ. ಸ್ಫೋಟದ ವೇಳೆ ಮನೆಯಲ್ಲಿದ್ದ ಅರಿಫಾ ಎಂಬ ಮಹಿಳೆ ವಾಷ್ರೂಂನಲ್ಲಿದ್ದು ಪಾರಾಗಿದ್ದಾರೆ. ಮೂವರು ಮಕ್ಕಳು ಶಾಲೆಗೆ ಹೋಗಿದ್ದರಿಂದ ಅಪಾಯ ತಪ್ಪಿದೆ. ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

Source: Zee Kannada News

More in Top Stories

Read the live feed on ZapIndies