ಅಶೋಕ ವಿವಿ ಪ್ಲೇಸ್‌ಮೆಂಟ್‌ನಲ್ಲಿ 100% ಸಾಧನೆ

ಅಶೋಕ ವಿವಿ ಪ್ಲೇಸ್‌ಮೆಂಟ್‌ನಲ್ಲಿ 100% ಸಾಧನೆ

ಅಶೋಕ ವಿಶ್ವವಿದ್ಯಾಲಯವು 2025–26ನೇ ಸಾಲಿನ ಪ್ಲೇಸ್‌ಮೆಂಟ್‌ನಲ್ಲಿ ಶೇ.100ರಷ್ಟು ಸಾಧನೆ ಮಾಡಿದ್ದು, ಉದ್ಯೋಗ ನಿರೀಕ್ಷೆಯಲ್ಲಿದ್ದ ಎಲ್ಲ ವಿದ್ಯಾರ್ಥಿಗಳಿಗೂ ಅವಕಾಶ ಒದಗಿಬಂದಿದೆ. 163 ಸಂಸ್ಥೆಗಳು 450ಕ್ಕೂ ಹೆಚ್ಚು ಆಫರ್‌ಗಳನ್ನು ನೀಡಿದ್ದು, ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯೊಬ್ಬರಿಗೆ ವಾರ್ಷಿಕ 42.5 ಲಕ್ಷ ರೂ. ವೇತನದ ಪ್ಯಾಕೇಜ್ ದೊರಕಿದೆ. ಟಾಪ್ 20% ವಿದ್ಯಾರ್ಥಿಗಳ ಸರಾಸರಿ ವೇತನ 22.5 ಲಕ್ಷ ರೂ. ಆಗಿದೆ.

Source: Vishwavani

More in Top Stories

Read the live feed on ZapIndies