ಪರಪ್ಪನ ಅಗ್ರಹಾರ ಜೈಲಲ್ಲಿ ಮೊಬೈಲ್ ಪತ್ತೆ: 2ನೇ ಎಫ್ಐಆರ್ ದಾಖಲು

ಪರಪ್ಪನ ಅಗ್ರಹಾರ ಜೈಲಲ್ಲಿ ಮೊಬೈಲ್ ಪತ್ತೆ: 2ನೇ ಎಫ್ಐಆರ್ ದಾಖಲು

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಎಫ್ಐಆರ್ ದಾಖಲಾಗಿದೆ. ಸಿಸಿಬಿ ದಾಳಿಯಲ್ಲಿ ಮೂರು ಮೊಬೈಲ್, ಎರಡು ಪೆನ್ಡ್ರೈವ್ ಸಿಕ್ಕಿದ್ದವು. ನಂತರ ಜೈಲಾಧಿಕಾರಿಗಳ ದಾಳಿಯಲ್ಲಿ ಎರಡು ಮೊಬೈಲ್ ಮತ್ತು ಒಂದು ಪೆನ್ಡ್ರೈವ್ ಪತ್ತೆಯಾಗಿದ್ದು, ಪ್ರಜ್ವಲ್ ರೇವಣ್ಣ ಬ್ಯಾರಕ್ನಲ್ಲಿ ಮೊಬೈಲ್ ಪತ್ತೆಯಾಗಿರುವುದು ಜೈಲು ಅಧಿಕಾರಿಗಳ ನಿರ್ಲಕ್ಷ್ಯ ಸಾಬೀತುಪಡಿಸಿದೆ. ತನಿಖೆಗಾಗಿ ಡಿಐಜಿ ನೇತೃತ್ವದ ತಂಡ ರಚಿಸಲಾಗಿದೆ.

Source: Public TV

More in Top Stories

Read the live feed on ZapIndies