18ನೇ ವಯಸ್ಸಿನಲ್ಲಿ ನೇಣಿಗೇರಿದ ಕ್ರಾಂತಿಕಾರಿ ಖುದಿರಾಮ್ ಬೋಸ್

18ನೇ ವಯಸ್ಸಿನಲ್ಲಿ ನೇಣಿಗೇರಿದ ಕ್ರಾಂತಿಕಾರಿ ಖುದಿರಾಮ್ ಬೋಸ್

ಸ್ವಾತಂತ್ರ್ಯ ಹೋರಾಟಗಾರ ಖುದಿರಾಮ್ ಬೋಸ್ ಅವರು ಕೇವಲ 18ನೇ ವಯಸ್ಸಿನಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಭಾರತದ ಅತ್ಯಂತ ಕಿರಿಯ ಕ್ರಾಂತಿಕಾರಿ. ಬ್ರಿಟಿಷ್ ನ್ಯಾಯಾಧೀಶ ಡೌಗ್ಲಾಸ್ ಕಿಂಗ್ಸ್ಫೋರ್ಡ್ ಅವರನ್ನು ಕೊಲ್ಲಲು ಬಾಂಬ್ ದಾಳಿ ನಡೆಸಿದ್ದರು. ಆದರೆ ದಾಳಿಯಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟರು. 1908ರಲ್ಲಿ ಅವರನ್ನು ಗಲ್ಲಿಗೇರಿಸಲಾಯಿತು.

Source: Vishwavani

More in Top Stories

Read the live feed on ZapIndies