ಭಾರ್ತಿ ಏರ್ಟೆಲ್ ದಿನಕ್ಕೆ 1.5ಜಿಬಿ ಡೇಟಾ ನೀಡುವ ₹299, ₹319, ₹579, ₹619 ಮತ್ತು ₹649 ಪ್ರಿಪೇಯ್ಡ್ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಜನಪ್ರಿಯ ₹299 ಯೋಜನೆ ಈಗ ₹349 ಆಗಿದ್ದು, ಅನಿಯಮಿತ 5ಜಿ ಸೇವೆ ನೀಡಲಿದೆ. ಗ್ರಾಹಕರಿಂದ ಸರಾಸರಿ ಆದಾಯ ಹೆಚ್ಚಿಸುವ ಉದ್ದೇಶದಿಂದ ದರ ಏರಿಕೆ ಮಾಡಲಾಗಿದೆ.
ಏರ್ಟೆಲ್ 1.5ಜಿಬಿ ಪ್ರಿಪೇಯ್ಡ್ ಯೋಜನೆಗಳನ್ನು ಸ್ಥಗಿತಗೊಳಿಸಿದೆ
Source: Prajavani