ಪಿಜಿ ದಂತ ವೈದ್ಯಕೀಯ ಕೋರ್ಸ್ಗೆ ಅರ್ಜಿ ಆಹ್ವಾನ

ಪಿಜಿ ದಂತ ವೈದ್ಯಕೀಯ ಕೋರ್ಸ್ಗೆ ಅರ್ಜಿ ಆಹ್ವಾನ

ಕರ್ನಾಟಕದಲ್ಲಿ 2026-27ನೇ ಸಾಲಿನ ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್ಗಳಿಗೆ KEA ಆನ್ಲೈನ್ ಅರ್ಜಿ ಆಹ್ವಾನಿಸಿದೆ. NEET MDS-2026ರಲ್ಲಿ ಅರ್ಹತೆ ಪಡೆದವರು ಆಗಸ್ಟ್ 17ರೊಳಗೆ ಅರ್ಜಿ ಸಲ್ಲಿಸಬಹುದು. ಶುಲ್ಕ ಪಾವತಿಗೆ ಆಗಸ್ಟ್ 18 ಕೊನೆಯ ದಿನ. ಹೆಚ್ಚಿನ ವಿವರಗಳಿಗೆ KEA ವೆಬ್ಸೈಟ್ ನೋಡಬೇಕು.

Source: Kannada Dunia

More in Health & Wellness

Read the live feed on ZapIndies