ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ದಿವ್ಯ ಸಂಜೆ ಸಂವಾದದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಸೇವೆಗೆ ದೇಶ-ಭಾಷೆಯ ಗಡಿ ಇಲ್ಲ ಎಂದು ಹೇಳಿದರು. ನೈಜೀರಿಯಾದ ಕತ್ತಲಲ್ಲಿ ಕಂಡ ಮಕ್ಕಳು ಇಂದು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಉದಾಹರಿಸಿದರು. ಒನ್ ವಲ್ಡ್ ಒನ್ ಫ್ಯಾಮಿಲಿ ಮಿಷನ್ ವಸುಧೈವ ಕುಟುಂಬಕಂ ಆಶಯವನ್ನು ಜಗತ್ತಿಗೆ ಸಾರುತ್ತಿದೆ.
ಸೇವೆ ದೇಶ-ಭಾಷೆ ಮೀರಿದ್ದು: ಸದ್ಗುರು ಮಧುಸೂದನ ಸಾಯಿ
Source: OneIndia Kannada