ಚಾಮರಾಜನಗರ ಜಿಲ್ಲೆಯ ಕಾಡು ಮತ್ತು ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ 8,159 ಬುಡಕಟ್ಟು ಕುಟುಂಬಗಳಿಗೆ ಕಳೆದ ಐದು ತಿಂಗಳಿಂದ ಪೌಷ್ಟಿಕ ಆಹಾರ ಕಿಟ್ ವಿತರಣೆಯಾಗುತ್ತಿಲ್ಲ. ಸರ್ಕಾರ ಟೆಂಡರ್ ನೆಪ ಹೇಳಿ ವಿತರಣೆ ನಿಲ್ಲಿಸಿದ್ದು, ಮಕ್ಕಳು ಸೇರಿದಂತೆ ಆದಿವಾಸಿಗಳು ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಈ ಹಿಂದೆ ಕಿಟ್ನಲ್ಲಿ ತುಪ್ಪ, ಮೊಟ್ಟೆ, ರಾಗಿ ಸೇರಿದಂತೆ ಪೌಷ್ಟಿಕ ಆಹಾರ ನೀಡಲಾಗುತ್ತಿತ್ತು.
ಚಾಮರಾಜನಗರದಲ್ಲಿ ಬುಡಕಟ್ಟು ಜನರಿಗೆ ಆಹಾರ ಕಿಟ್ ವಿತರಣೆ ಸ್ಥಗಿತ
Source: Zee Kannada News