16 ಆಗಸ್ಟ್ 2026ರ ಭಾನುವಾರದ ರಾಶಿ ಭವಿಷ್ಯದಲ್ಲಿ ವೃಷಭ, ಕಟಕ, ಸಿಂಹ, ಕನ್ಯಾ ಮತ್ತು ಧನು ರಾಶಿಯವರಿಗೆ ಶುಭ ದಿನವಾಗಿದ್ದು, ಆರ್ಥಿಕ ಲಾಭ ಮತ್ತು ವೃತ್ತಿ ಪ್ರಗತಿಯ ಸೂಚನೆಗಳಿವೆ. ಮೇಷ, ಮಿಥುನ, ತುಲಾ ಮತ್ತು ವೃಶ್ಚಿಕ ರಾಶಿಯವರು ಸವಾಲುಗಳನ್ನು ಎದುರಿಸಬಹುದು. ಚಂದ್ರನ ಸ್ಥಾನ ಬದಲಾವಣೆಯಿಂದ ದಿನದ ಫಲಾಫಲ ಬದಲಾಗಲಿದೆ.
ದಿನ ಭವಿಷ್ಯ 16 ಆಗಸ್ಟ್ 2026: ಈ ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ
Source: Vijaya Karnataka