ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಮಹಿಳೆಯರಿಗೆ ಆತ್ಮರಕ್ಷಣೆಯ ಸರಳ ಟೆಕ್ನಿಕ್ ತೋರಿಸಿಕೊಡುತ್ತದೆ. ಹಿಂಬದಿಯಿಂದ ಜುಟ್ಟು ಹಿಡಿದು ಎಳೆದಾಗ ತಪ್ಪಿಸಿಕೊಳ್ಳುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಲಾಗಿದೆ. ನೇಹಾ ಜರಾಲ್ ಅವರ ಈ ವಿಡಿಯೋಗೆ 1.8 ಕೋಟಿಗೂ ಹೆಚ್ಚು ವೀಕ್ಷಣೆ ಬಂದಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಹಿಳೆಯರ ಆತ್ಮರಕ್ಷಣೆಗೆ ವೈರಲ್ ವಿಡಿಯೋ ಟೆಕ್ನಿಕ್
Source: Asianet Suvarna News