ಭ್ರಷ್ಟಾಚಾರ, ರಾಜಕೀಯ ಒತ್ತಡಗಳ ನಡುವೆಯೂ ಸಾರ್ವಜನಿಕ ಹಿತಾಸಕ್ತಿಗಾಗಿ ಹೋರಾಡಿದ ಎಂಟು ಪ್ರಾಮಾಣಿಕ IAS ಅಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಇದರಲ್ಲಿ ಕರ್ನಾಟಕದ ಡಿ.ಕೆ. ರವಿ ಸೇರಿದ್ದಾರೆ. ಅಶೋಕ್ ಖೇಮ್ಕಾ 57 ಬಾರಿ ವರ್ಗಾವಣೆಯಾದರೂ ಪ್ರಾಮಾಣಿಕತೆ ಬಿಡಲಿಲ್ಲ. ದುರ್ಗಾ ಶಕ್ತಿ ನಾಗಪಾಲ್ ಅವರನ್ನು ಅಮಾನತುಗೊಳಿಸಲಾಗಿತ್ತು.
ಭ್ರಷ್ಟಾಚಾರದ ವಿರುದ್ಧ ಹೋರಾಡಿದ 8 ಪ್ರಾಮಾಣಿಕ IAS ಅಧಿಕಾರಿಗಳ ಪಟ್ಟಿ
Source: Asianet Suvarna News