ದೇಶದ ಹಲವು ರೈಲು ನಿಲ್ದಾಣಗಳ ಕುಡಿಯುವ ನೀರಿನಲ್ಲಿ ಇ-ಕೋಲಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ. 2022-23ರಲ್ಲಿ 49 ಮತ್ತು 2023-24ರಲ್ಲಿ 56 ನಿಲ್ದಾಣಗಳಲ್ಲಿ ಬ್ಯಾಕ್ಟೀರಿಯಾ ಕಂಡುಬಂದಿದೆ. 512 ನಿಲ್ದಾಣಗಳ ಪೈಕಿ 458ರಲ್ಲಿ ಕನಿಷ್ಠ ಸೌಲಭ್ಯಗಳ ಕೊರತೆಯೂ ಇದೆ ಎಂದು CAG ವರದಿ ಹೇಳಿದೆ.
ರೈಲು ನಿಲ್ದಾಣಗಳ ನೀರಿನಲ್ಲಿ ಇ-ಕೋಲಿ ಪತ್ತೆ: CAG ವರದಿ
Source: Prajavani