ಮದುವೆ ಮನೆ ಶೈಲಿಯ ಶಾವಿಗೆ ಪಾಯಸ ಮಾಡಲು ಅಡುಗೆ ಭಟ್ಟರ ವಿಶೇಷ ಟಿಪ್ಸ್ ಇಲ್ಲಿವೆ. ಶಾವಿಗೆಯನ್ನು ನೀರಿನಲ್ಲಿ ಬೇಯಿಸಿ, ಸಕ್ಕರೆ ಬೆಂದ ನಂತರ ಹಾಕಬೇಕು. ಲವಂಗ, ಕೋವಾ, ದ್ರಾಕ್ಷಿ ಸೇರಿಸುವ ಸರಿಯಾದ ಹಂತಗಳನ್ನು ಪಾಲಿಸಿದರೆ ಪಾಯಸ ಗಟ್ಟಿಯಾಗದೆ ರುಚಿಕರವಾಗಿರುತ್ತದೆ.
ಶಾವಿಗೆ ಪಾಯಸ ಗಟ್ಟಿಯಾಗದಿರಲು ಈ ಟಿಪ್ಸ್ ಅನುಸರಿಸಿ
Source: Asianet Suvarna News