USB ಕೇಬಲ್ ಮತ್ತು ಪೋರ್ಟ್ಗಳ ಮೇಲಿನ ತ್ರಿಶೂಲ ಚಿಹ್ನೆಯನ್ನು 'USB ಟ್ರೈಡೆಂಟ್ ಸಿಂಬಲ್' ಎಂದು ಕರೆಯಲಾಗುತ್ತದೆ. ಇದು ಡೇಟಾ ವೇಗ ಮತ್ತು ಚಾರ್ಜಿಂಗ್ ಸಾಮರ್ಥ್ಯವನ್ನು ಸೂಚಿಸುತ್ತದೆ. 'SS' ಅಕ್ಷರಗಳಿದ್ದರೆ USB 3.0/3.1, ಸಂಖ್ಯೆಗಳಿದ್ದರೆ 20/40Gbps ವೇಗ. ಬಣ್ಣಗಳು ಮತ್ತು ಹೆಚ್ಚುವರಿ ಚಿಹ್ನೆಗಳು ಪವರ್ ಡೆಲಿವರಿ, ಫಾಸ್ಟ್ ಚಾರ್ಜಿಂಗ್ ಮತ್ತು ಡಿಸ್ಪ್ಲೇಪೋರ್ಟ್ ಮೋಡ್ ಅನ್ನು ತೋರಿಸುತ್ತವೆ.
USB ಕೇಬಲ್ನ ತ್ರಿಶೂಲ ಚಿಹ್ನೆಯ ಅರ್ಥವೇನು?
Source: Asianet Suvarna News