ಚಾಮರಾಜನಗರ ಎನ್ಕೌಂಟರ್: ತಮಿಳುನಾಡು ಸಿಎಂ ವಿಜಯ್ ಖಂಡನೆ

ಚಾಮರಾಜನಗರ ಎನ್ಕೌಂಟರ್: ತಮಿಳುನಾಡು ಸಿಎಂ ವಿಜಯ್ ಖಂಡನೆ

ಚಾಮರಾಜನಗರದ ಹನೂರು ತಾಲ್ಲೂಕಿನಲ್ಲಿ ಆಗಸ್ಟ್ 15ರಂದು ಅರಣ್ಯ ಇಲಾಖೆ ಗುಂಡಿಕ್ಕಿ ಮೂವರು ತಮಿಳರನ್ನು ಕೊಂದ ಪ್ರಕರಣಕ್ಕೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯ ದಿನದಂದೇ ತಮಿಳರ ಹತ್ಯೆ ಹೃದಯವಿದ್ರಾವಕ ಎಂದು ಖಂಡಿಸಿದ್ದಾರೆ. ಕರ್ನಾಟಕ ಸರ್ಕಾರ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.

Source: Zee Kannada News

More in Top Stories

Read the live feed on ZapIndies