ಬೆಂಗಳೂರಿನಲ್ಲಿ 800 ಕೆಜಿ ಜಿಲೆಟಿನ್ ಸೀಜ್

ಬೆಂಗಳೂರಿನಲ್ಲಿ 800 ಕೆಜಿ ಜಿಲೆಟಿನ್ ಸೀಜ್

ಬೆಂಗಳೂರಿನ ಬೆಳ್ಳಂದೂರು ಸಮೀಪದ ಭೋಗನಹಳ್ಳಿಯಲ್ಲಿ ನಿರ್ಮಾಣ ಕಾಮಗಾರಿಗೆ ಅಕ್ರಮವಾಗಿ ಬಳಸುತ್ತಿದ್ದ 800 ಕೆಜಿಗೂ ಹೆಚ್ಚು ಜಿಲೆಟಿನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶಾಲೆಯ ಸಮೀಪ ರಾತ್ರಿ ವೇಳೆ ಸ್ಫೋಟ ನಡೆಸುತ್ತಿರುವುದಾಗಿ ಆರೋಪವಿದ್ದು, ಸ್ಥಳೀಯರು ಮಕ್ಕಳ ಸುರಕ್ಷತೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

Source: Vishwavani

More in Top Stories

Read the live feed on ZapIndies