ಬೆಂಗಳೂರಿನ ಶಾಲೆಯಲ್ಲಿ 500 ವಿದ್ಯಾರ್ಥಿಗಳಿಗೆ ಜ್ವರ, ಇಬ್ಬರಿಗೆ H1N1 ಪತ್ತೆ

ಬೆಂಗಳೂರಿನ ಶಾಲೆಯಲ್ಲಿ 500 ವಿದ್ಯಾರ್ಥಿಗಳಿಗೆ ಜ್ವರ, ಇಬ್ಬರಿಗೆ H1N1 ಪತ್ತೆ

ಬೆಂಗಳೂರಿನ ಪಾಟರಿ ರಸ್ತೆಯ ಖಾಸಗಿ ಶಾಲೆಯಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 21 ಸಿಬ್ಬಂದಿಗೆ ಜ್ವರ, ಶೀತ ಕಾಣಿಸಿಕೊಂಡಿದ್ದು, ಇಬ್ಬರಲ್ಲಿ H1N1 ಸೋಂಕು ದೃಢಪಟ್ಟಿದೆ. ಹಿನ್ನೆಲೆಯಲ್ಲಿ ಶಾಲೆಯನ್ನು ಆಗಸ್ಟ್ 18ರವರೆಗೆ ಬಂದ್ ಮಾಡಿ, 6ರಿಂದ 12ನೇ ತರಗತಿಗೆ ಆನ್ಲೈನ್ ತರಗತಿ ಆರಂಭಿಸಲಾಗಿದೆ. ಸೋಂಕಿಗೆ ಬೀದಿಬದಿ ಅಂಗಡಿಗಳೇ ಕಾರಣ ಎಂದು ಆಡಳಿತ ಮಂಡಳಿ ಆರೋಪಿಸಿದೆ.

Source: OneIndia Kannada

More in Health & Wellness

Read the live feed on ZapIndies