ಉಕ್ರೇನ್ನ ಲಕ್ಷ್ಮೀ ಮಿತ್ತಲ್ ಉಕ್ಕಿನ ಕಾರ್ಖಾನೆ ಮೇಲೆ ರಷ್ಯಾ ದಾಳಿ: 2 ಸಾವು

ಉಕ್ರೇನ್ನ ಲಕ್ಷ್ಮೀ ಮಿತ್ತಲ್ ಉಕ್ಕಿನ ಕಾರ್ಖಾನೆ ಮೇಲೆ ರಷ್ಯಾ ದಾಳಿ: 2 ಸಾವು

ಉಕ್ರೇನ್ನ ಕ್ರಿವಿ ರಿಹ್ನಲ್ಲಿರುವ ಲಕ್ಷ್ಮೀ ಮಿತ್ತಲ್ ಒಡೆತನದ ಅರ್ಸೆಲರ್‌ಮಿತ್ತಲ್ ಉಕ್ಕಿನ ಘಟಕದ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಇಬ್ಬರು ಮೃತಪಟ್ಟು 13 ಮಂದಿ ಗಾಯಗೊಂಡಿದ್ದಾರೆ. ದಾಳಿಯಿಂದ ಘಟಕದ ಇಂಧನ ಪೂರೈಕೆ ಮತ್ತು ಬ್ಲಾಸ್ಟ್ ಫರ್ನೇಸ್ ಸೌಲಭ್ಯಗಳಿಗೆ ಹಾನಿಯಾಗಿದ್ದು, ಕಾರ್ಯಾಚರಣೆ ಭಾಗಶಃ ಸ್ಥಗಿತಗೊಂಡಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

Source: Asianet Suvarna News

More in Top Stories

Read the live feed on ZapIndies