ಫೆದರ್‌ಲೈಟ್: 60 ವರ್ಷಗಳಲ್ಲಿ ಸಾವಿರ ಕೋಟಿ ಮೌಲ್ಯದ ಉದ್ಯಮ

ಫೆದರ್‌ಲೈಟ್: 60 ವರ್ಷಗಳಲ್ಲಿ ಸಾವಿರ ಕೋಟಿ ಮೌಲ್ಯದ ಉದ್ಯಮ

ಬೆಂಗಳೂರಿನ ಗೋಪಾಲ್ ರಾಮನಾರಾಯಣ್ ಅವರು 1965ರಲ್ಲಿ ಆರಂಭಿಸಿದ ಫೆದರ್‌ಲೈಟ್ ಸಂಸ್ಥೆ ಈ ಹಣಕಾಸು ವರ್ಷದಲ್ಲಿ ₹1,000 ಕೋಟಿ ಮೌಲ್ಯದ ಕಂಪನಿಯಾಗಿ ಬೆಳೆದಿದೆ. ಅಲ್ಯೂಮಿನಿಯಂ ಪೀಠೋಪಕರಣಗಳಿಂದ ಆರಂಭವಾದ ಈ ಉದ್ಯಮ ಈಗ ಕಚೇರಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಸೇವೆ ಒದಗಿಸುತ್ತಿದೆ. ದೇಶದಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಕಾರ್ಪೊರೇಟ್ ಗ್ರಾಹಕರಿಗೆ ತಿಂಗಳಿಗೆ 72,000 ಆಸನಗಳನ್ನು ಪೂರೈಸುತ್ತಿದೆ.

Source: Prajavani

More in Business & Finance

Read the live feed on ZapIndies