ಪಿಯೂಷ್ ಗೋಯಲ್‌ಗೆ ಖಜಾಂಚಿ ಹೊಣೆ: ಕೇಂದ್ರ ಸಂಪುಟ ಪುನರ್‌ರಚನೆಯ ಮುನ್ಸೂಚನೆಯೇ?

ಪಿಯೂಷ್ ಗೋಯಲ್‌ಗೆ ಖಜಾಂಚಿ ಹೊಣೆ: ಕೇಂದ್ರ ಸಂಪುಟ ಪುನರ್‌ರಚನೆಯ ಮುನ್ಸೂಚನೆಯೇ?

ಬಿಜೆಪಿ ಸೋಮವಾರ ನೂತನ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿ ಘೋಷಿಸಿದ್ದು, ಪಿಯೂಷ್ ಗೋಯಲ್ ಅವರಿಗೆ ಖಜಾಂಚಿ ಹೊಣೆ ನೀಡಲಾಗಿದೆ. ಈ ಬೆಳವಣಿಗೆ ಕೇಂದ್ರ ಸಂಪುಟ ಪುನರ್‌ರಚನೆಯ ಮುನ್ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ. ನಿತಿನ್ ನವೀನ್ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಈ ಪಟ್ಟಿ ಪ್ರಕಟವಾಗಿದೆ.

Source: Prajavani

More in Politics

Read the live feed on ZapIndies