ಚೀನಾದ ಶಾಂಘೈನಲ್ಲಿ ವಾಸಿಸುವ ಭಾರತೀಯ ಕುಟುಂಬವೊಂದರ ಮಾಸಿಕ ವೆಚ್ಚ ₹9.81 ಲಕ್ಷ ಎಂದು ಅದಿತಿ ಶರ್ಮಾ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಮನೆ ಬಾಡಿಗೆ ಮತ್ತು ಮಕ್ಕಳ ಶಿಕ್ಷಣವೇ ದೊಡ್ಡ ವೆಚ್ಚ. ಇದು ಸಾಮಾನ್ಯ ಜೀವನ ವೆಚ್ಚವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಶಾಂಘೈನಲ್ಲಿ ಭಾರತೀಯ ಕುಟುಂಬದ ಮಾಸಿಕ ವೆಚ್ಚ ₹9.81 ಲಕ್ಷ
Source: Prajavani