ಬೆಂಗಳೂರಿನ ಪಬ್‌ನಲ್ಲಿ ಬೆಂಕಿ ಅವಘಡ; ಗ್ರಾಹಕರು ಸಿಲುಕಿ ಪರದಾಟ

ಬೆಂಗಳೂರಿನ ಪಬ್‌ನಲ್ಲಿ ಬೆಂಕಿ ಅವಘಡ; ಗ್ರಾಹಕರು ಸಿಲುಕಿ ಪರದಾಟ

ಬೆಂಗಳೂರಿನ ಸರ್ಜಾಪುರ ರಸ್ತೆಯ ವ್ಯಾಪೋರ್ ಬ್ರೂ ಪಬ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಟೆರೇಸ್ ಕಿಚನ್‌ನಿಂದ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆಯಲ್ಲಿ ಕೆಲ ಗ್ರಾಹಕರು ಸಿಲುಕಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಇಬ್ಬರನ್ನು ರಕ್ಷಿಸಿದ್ದು, ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.

Source: News18 Kannada

More in Top Stories

Read the live feed on ZapIndies