35 ವರ್ಷದ ನಂತರ ಮಹಿಳೆಯರಲ್ಲಿ ಹಾರ್ಮೋನ್ ಏರಿಳಿತ, ಋತುಚಕ್ರದ ವ್ಯತ್ಯಾಸ, ಚಯಾಪಚಯ ಕ್ರಿಯೆ ನಿಧಾನ, ತೂಕ ಹೆಚ್ಚಳ, ಚರ್ಮ ಒಣಗುವಿಕೆ, ಮೂಳೆ ಸಾಂದ್ರತೆ ಕಡಿಮೆಯಾಗುವಿಕೆ ಮುಂತಾದ ಬದಲಾವಣೆಗಳು ಸಾಮಾನ್ಯ. ಆದರೆ ಅತಿಯಾದ ರಕ್ತಸ್ರಾವ, ಸ್ತನದಲ್ಲಿ ಗಡ್ಡೆ, ಹಠಾತ್ ತೂಕ ಬದಲಾವಣೆ, ತೀವ್ರ ಆಯಾಸ ಮುಂತಾದ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು.
35ರ ನಂತರ ಮಹಿಳೆಯರ ದೇಹದಲ್ಲಿ ಕಂಡುಬರುವ ಬದಲಾವಣೆಗಳು
Source: Vishwavani