ಭಟ್ಕಳದಲ್ಲಿ ಆಗಸ್ಟ್ 18ರಂದು ರಕ್ತದಾನ ಶಿಬಿರ

ಭಟ್ಕಳದಲ್ಲಿ ಆಗಸ್ಟ್ 18ರಂದು ರಕ್ತದಾನ ಶಿಬಿರ

ಜೆಸಿಐ ಭಟ್ಕಳ ಸಿಟಿ ಮತ್ತು ಜೆಸಿಐ ಅಲುಮ್ನಿ ಕ್ಲಬ್, ಲೈಫ್ಕೇರ್ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ, ದಿವಂಗತ ಡಾ. ಸುರೇಶ್ ನಾಯಕ್ ಸ್ಮರಣಾರ್ಥ ಆಗಸ್ಟ್ 18ರಂದು ರಕ್ತದಾನ ಶಿಬಿರ ಆಯೋಜಿಸುತ್ತಿದೆ. ಜಾಲಿ ರಸ್ತೆಯ ಆಸ್ಪತ್ರೆಯಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ನಡೆಯುವ ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವಂತೆ ಮನವಿ ಮಾಡಲಾಗಿದೆ.

Source: Bhatkallys

More in Health & Wellness

Read the live feed on ZapIndies