ಅಧಿಕ ರಕ್ತದೊತ್ತಡ ನಿಯಂತ್ರಿಸಲು ಜೀವನಶೈಲಿ ಬದಲಾವಣೆ ಅಗತ್ಯ. ಉಪ್ಪು ಕಡಿಮೆ ಮಾಡಿ, ಸಮತೋಲಿತ ಆಹಾರ ಸೇವಿಸಿ, ದಿನಕ್ಕೆ 20-30 ನಿಮಿಷ ವ್ಯಾಯಾಮ ಮಾಡಿ. ಯೋಗ, ಧ್ಯಾನದಿಂದ ಒತ್ತಡ ನಿಯಂತ್ರಿಸಿ, 7-8 ಗಂಟೆ ನಿದ್ದೆ ಮಾಡಿ. ಧೂಮಪಾನ, ಮದ್ಯಪಾನ ತ್ಯಜಿಸಿ.
ಹೈ ಬಿಪಿ ನಿಯಂತ್ರಣಕ್ಕೆ ಸುಲಭ ಪರಿಹಾರಗಳು
Source: Zee Kannada News