ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ನೋ-ಬಾಲ್; ಅಗ್ರಸ್ಥಾನದಲ್ಲಿ ಜಡೇಜಾ

ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ನೋ-ಬಾಲ್; ಅಗ್ರಸ್ಥಾನದಲ್ಲಿ ಜಡೇಜಾ

ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಎಸೆದ ನೋ-ಬಾಲ್ನಿಂದ ಟೀಂ ಇಂಡಿಯಾಗೆ ನಿರ್ಣಾಯಕ ವಿಕೆಟ್ ಕೈತಪ್ಪಿತು. ಜಡೇಜಾ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ನೋ-ಬಾಲ್ ಎಸೆದ ಸ್ಪಿನ್ನರ್ ಎಂಬ ದಾಖಲೆ ಹೊಂದಿದ್ದು, ಇದುವರೆಗೆ 84 ನೋ-ಬಾಲ್ ಎಸೆದಿದ್ದಾರೆ. ಪಾಕಿಸ್ತಾನದ ನೌಮನ್ ಅಲಿ 40 ನೋ-ಬಾಲ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

Source: TV9 Kannada

More in Sports

Read the live feed on ZapIndies