ಮೈಸೂರು ದಸರಾ: ಅಭಿಮನ್ಯು ಬದಲಿಗೆ ಹೊಸ ಆನೆಗೆ ಶೋಧ

ಮೈಸೂರು ದಸರಾ: ಅಭಿಮನ್ಯು ಬದಲಿಗೆ ಹೊಸ ಆನೆಗೆ ಶೋಧ

ಮೈಸೂರು ದಸರಾ ಮಹೋತ್ಸವ-2026ಕ್ಕೆ ದಿನಗಣನೆ ಆರಂಭವಾಗಿದ್ದು, ಅಕ್ಟೋಬರ್ 11ರಂದು ಉದ್ಘಾಟನೆ, ಅ.21ರಂದು ಜಂಬೂಸವಾರಿ ನಡೆಯಲಿದೆ. ಆರು ಬಾರಿ ಅಂಬಾರಿ ಹೊತ್ತಿದ್ದ ಗಜಪಡೆ ಕ್ಯಾಪ್ಟನ್ ಅಭಿಮನ್ಯುಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ವಿಶ್ರಾಂತಿ ನೀಡಲಾಗಿದ್ದು, ಹೊಸ ಆನೆಯ ಶೋಧಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಈ ಬಾರಿ 12 ಆನೆಗಳು ಪಾಲ್ಗೊಳ್ಳಲಿವೆ.

Source: TV9 Kannada

More in Top Stories

Read the live feed on ZapIndies