ಆಗಸ್ಟ್ 19 ಬುಧವಾರ ವಿಘ್ನವಿನಾಯಕನ ಅನುಗ್ರಹದಿಂದ ಮೇಷ, ಕಟಕ, ಕನ್ಯಾ ಸೇರಿದಂತೆ ಹಲವು ರಾಶಿಗಳಿಗೆ ಶುಭ ಫಲ ಸಿಗಲಿದೆ. ಚಂದ್ರ ತುಲಾ ಪ್ರವೇಶ, ಗುರು-ಬುಧ ಮಿಥುನ ಸಂಯೋಗದಿಂದ ಬುಧಾದಿತ್ಯ ಯೋಗ ರೂಪಗೊಳ್ಳಲಿದೆ. ವೃಶ್ಚಿಕ ರಾಶಿಯವರಿಗೆ ಖರ್ಚು ಹೆಚ್ಚಾಗಬಹುದು.
ವೃತ್ತಿ ಭವಿಷ್ಯ: ಆಗಸ್ಟ್ 19ರಂದು ಯಾರಿಗೆ ಲಾಭ, ಯಾರಿಗೆ ನಷ್ಟ?
Source: Vijaya Karnataka