ಇಪಿಎಫ್‌ಒ ಹೊಸ ನಿಯಮ: ಪಿಎಫ್‌ ವಿತ್‌ಡ್ರಾ ಸರಳ, ಇಪಿಎಸ್‌ಗೆ 36 ತಿಂಗಳ ಕಾಯುವಿಕೆ

ಇಪಿಎಫ್‌ಒ ಹೊಸ ನಿಯಮ: ಪಿಎಫ್‌ ವಿತ್‌ಡ್ರಾ ಸರಳ, ಇಪಿಎಸ್‌ಗೆ 36 ತಿಂಗಳ ಕಾಯುವಿಕೆ

ಇಪಿಎಫ್‌ಒ 2026ರ ಯೋಜನೆಯಡಿ ಪಿಎಫ್‌ ಹಿಂಪಡೆಯುವಿಕೆ ಸರಳಗೊಳಿಸಿದೆ. ಈಗ 13 ಬದಲಿಗೆ 3 ಕಾರಣಗಳಿಗೆ ಶೇ.75 ಮೊತ್ತ ವಿತ್‌ಡ್ರಾ ಮಾಡಬಹುದು. ಇಪಿಎಸ್‌ ಹಿಂಪಡೆಯಲು 12 ತಿಂಗಳ ಬದಲಿಗೆ 36 ತಿಂಗಳ ಕಾಯುವ ಅವಧಿ ಜಾರಿಯಾಗಿದೆ.

Source: Zee Kannada News

More in Business & Finance

Read the live feed on ZapIndies