ಗುಜರಾತ್ನಲ್ಲಿ ನಕಲಿ ಮದ್ಯ ಸೇವನೆಯಿಂದ ಇಬ್ಬರು ಸಾವು; ನಾಲ್ವರು ಬಂಧನ

ಗುಜರಾತ್ನಲ್ಲಿ ನಕಲಿ ಮದ್ಯ ಸೇವನೆಯಿಂದ ಇಬ್ಬರು ಸಾವು; ನಾಲ್ವರು ಬಂಧನ

ಗುಜರಾತ್ನ ಭಾವ್ನಗರ್ನಲ್ಲಿ ನಕಲಿ ಮದ್ಯ ಸೇವಿಸಿ ಇಬ್ಬರು ಮೃತಪಟ್ಟಿದ್ದು, 17 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ನಾಲ್ವರು ಅಕ್ರಮ ಮದ್ಯ ವ್ಯಾಪಾರಿಗಳನ್ನು ಬಂಧಿಸಿದ್ದು, ಮಧ್ಯಪ್ರದೇಶದಿಂದ ನಕಲಿ ಮದ್ಯ ಪೂರೈಕೆಯಾಗಿರುವ ಶಂಕೆ ವ್ಯಕ್ತವಾಗಿದೆ. ಮೃತರನ್ನು ಉಪೇಂದ್ರಸಿಂಹ ಗೋಹಿಲ್ ಮತ್ತು ನರೇಂದ್ರ ಸಿಂಗ್ ಯಾದವ್ ಎಂದು ಗುರುತಿಸಲಾಗಿದೆ.

Source: Mangalorean

More in Top Stories

Read the live feed on ZapIndies