ಡಾ. ಶಿವರಾಜ್‌ಕುಮಾರ್ ಅಭಿನಯದ ಪ್ಯಾನ್-ಇಂಡಿಯಾ ಚಿತ್ರದ ಟೈಟಲ್ 'ಕೂರ್ಮಾವತಾರ' ಎಂದು ರಿವೀಲ್ ಆಗಿದೆ. ಹರ್ಷ ವರ್ಧನ್ ಕಡಿಯಾಲ ನಿರ್ದೇಶನದ ಈ ಚಿತ್ರದಲ್ಲಿ ರಾಜ್ ತರುಣ್, ವರಲಕ್ಷ್ಮಿ ಶರತ್‌ಕುಮಾರ್ ಸೇರಿದಂತೆ ಅನೇಕ ಕಲಾವಿದರು ನಟಿಸುತ್ತಿದ್ದಾರೆ. ಸಮುದ್ರಮಂಥನದ ಪುರಾಣದ ಹಿನ್ನೆಲೆಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಮೋಷನ್ ಪೋಸ್ಟರ್ ಗಮನ ಸೆಳೆದಿದೆ.
ಶಿವರಾಜ್‌ಕುಮಾರ್‌ನ 'ಕೂರ್ಮಾವತಾರ' ಟೈಟಲ್ ರಿವೀಲ್
Source: Zee Kannada News