ದಕ್ಷಿಣ ಕನ್ನಡದಲ್ಲಿ ಮೃತರ ಖಾತೆಗೆ 3.34 ಕೋಟಿ ಗೃಹಲಕ್ಷ್ಮಿ ಹಣ ಜಮೆ

ದಕ್ಷಿಣ ಕನ್ನಡದಲ್ಲಿ ಮೃತರ ಖಾತೆಗೆ 3.34 ಕೋಟಿ ಗೃಹಲಕ್ಷ್ಮಿ ಹಣ ಜಮೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೃತ ಫಲಾನುಭವಿಗಳ 3,477 ಖಾತೆಗಳಿಗೆ 3.34 ಕೋಟಿ ರೂ. ಗೃಹಲಕ್ಷ್ಮಿ ಹಣ ಜಮೆಯಾಗಿರುವುದು ಪತ್ತೆಯಾಗಿದೆ. ಈ ಪೈಕಿ 95.32 ಲಕ್ಷ ರೂ. ಅನ್ನು ಸರ್ಕಾರ ವಾಪಸ್ ಪಡೆದುಕೊಂಡಿದ್ದು, ಶೇ.28.47ರಷ್ಟು ಪ್ರಗತಿ ಸಾಧಿಸಲಾಗಿದೆ. ಇ-ಜನ್ಮ ಪೋರ್ಟಲ್ನಲ್ಲಿ ಮರಣ ಪ್ರಮಾಣಪತ್ರ ದಾಖಲಾಗದಿರುವುದೇ ಪ್ರಮುಖ ಕಾರಣ ಎಂದು ಇಲಾಖೆ ಗುರುತಿಸಿದೆ.

Source: Vijaya Karnataka

More in Top Stories

Read the live feed on ZapIndies