ವೇಲ್ಸ್ನಲ್ಲಿ ಲಘು ವಿಮಾನ ಅಪಘಾತ: ಭಾರತೀಯ ಮೂಲದ ದಂಪತಿ ಸ್ಥಳದಲ್ಲೇ ಮೃತ

ವೇಲ್ಸ್ನಲ್ಲಿ ಲಘು ವಿಮಾನ ಅಪಘಾತ: ಭಾರತೀಯ ಮೂಲದ ದಂಪತಿ ಸ್ಥಳದಲ್ಲೇ ಮೃತ

ಉತ್ತರ ವೇಲ್ಸ್ನ ದೂರದ ಪ್ರದೇಶದಲ್ಲಿ ಲಘು ವಿಮಾನವೊಂದು ಅಪಘಾತಕ್ಕೀಡಾಗಿ ಭಾರತೀಯ ಮೂಲದ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಕೇತನ್ ಸ್ವಾಲಿ ಮತ್ತು ಅವರ ಪತ್ನಿ ಶೀತಲ್ ಎಂದು ಗುರುತಿಸಲಾಗಿದೆ. ಪೈಪರ್ ಪಿಎ-28 ವಿಮಾನವು ಆಗಸ್ಟ್ 14ರಂದು ಕೇರ್ನಾರ್ಫನ್ ವಿಮಾನ ನಿಲ್ದಾಣದಲ್ಲಿ ಇಳಿಯಲು ವಿಫಲವಾದ ಬೆನ್ನಲ್ಲೇ ಶೋಧ ಕಾರ್ಯ ನಡೆಸಿ ಅವಶೇಷ ಪತ್ತೆಯಾಗಿದೆ. ವಿಮಾನ ಅಪಘಾತ ತನಿಖಾ ಶಾಖೆ (AAIB) ತನಿಖೆ ನಡೆಸುತ್ತಿದೆ.

Source: Kannada Dunia

More in Top Stories

Read the live feed on ZapIndies